Thursday, July 17, 2014

Trip to Amazing Manali (ಮನೋಹರ ಮನಾಲಿ)

Place Name: Manali (Himachal Pradesh ) ಮನಾಲಿ
Duration of Visit: 3 Days
Best time to visit: May - July (visited in MAY 2014 )
Directions: Bengaluru -> Delhi -> Manali
Nearby places to visit : Kullu, Chandigarh, Sikkim

ಅದು ಫೆಬ್ರುವರೀ ಚಳ್ಳಿಯೂ ಮಾಯವಾಗಿ ಸೂರ್ಯ ತನ್ನ ಪಥ ಬದಲಿಸುವ ಸಮಯ, ಹಾಗೂ ಪ್ರಕೃತಿ ವಸಂತ ಆಗಮಕ್ಕೆ ಕಾಯುವ ಸಮಯ,ಹಾಗೆಯೇ ನಾನು ಕೂಡ ನನ್ನ ಬಹುದಿನದ ಹಿಮಾಲಯ ಪರ್ವತಾರೋಹಣದ ಕನಸಿಗೆ ದಾರಿ ಸಿಕಿತು ಅದುವೇ YHAIಯ ಸಾರ್ಪಸ್ ಪರ್ವತಾರೋಹಣ.ದಿನಗಳು ಉರಿಳಿದವು ನಾನು ಕೂಡ ಪರ್ವತಾರೋಹಣಕ್ಕೆ ನನ್ನ ತಯಾರಿ ನೆಡಿಸಿದೆ,ಸಂಸರಸ್ಥನಾದ ನಾನು ಹಿಮಾಲಯಕ್ಕೆ ಹೂಗುತೇನೆ ಎಂದರೆ ಎಲ್ಲರೂ ನಗುವುದು  ಅಥವಾ ಇವನಿಗೆ ಸನ್ಯಾಸದ ಬಯಕೇ ನಾ ಎಂದು ತಿಳಿದರು,..ಎದುರು ನೋಡಿತಿದಾ ಆ ಮೇ 13 ಬಂದೇಬಿಟ್ಟಿತು ಒಂದೆಡೆ ಮನಸಿನಲ್ಲಿ ತುಂಬಾ ಉತ್ತರ ಇಲ್ಲದ ಪ್ರಶ್ನೆಯೊಂದಿಗೆ ನನ್ನ ಪ್ರವಾಸಕ್ಕೆ ತೆರಳಿದೆ , ನನ್ನ ಪ್ರವಾಸದ ಮೊದಲ ನಿಲುವು ದೆಹಲಿ,ದೆಹಲಿಯಲ್ಲಿ ಇಳಿದ ಕೂಡಲೇ ನನಗೆ ಆದ ಮೊದಲ ಆಘಾತ ಎಂದರೆ  ವಿಮಾನದ ಪ್ರಕಟಣೆ ಕೇಳಿ ಆ ಪ್ರಕಟಣೆಯಲ್ಲಿ ದೆಹಲಿ ತಾಪಮಾನ 23 ಡಿಗ್ರೀ ಎಂದು ಕೇಳಿದು,ಆದರೆ ಮಧ್ಯಾನದ ವೇಳೆಗೆ ದೆಹಲಿ ತನ್ನ ಮೊದಲಿನ ತಾಪಮಾನವನ್ನು ತೋರಿಸಿಯೇಬಿಟ್ಟಿತು , ಕಳೆದ 5 ವರ್ಷ ದಲ್ಲಿ ದೆಹಲಿ ತುಂಬಾ ಬದಲಾಗಿದೆ,ಈ ಬಾರಿ "ರೆಡ್-ಫೋರ್ಟ್ಗ್ ಕಾ ಸಫರ್ ಗೈಡ್ ಕೆ ಸಾಥ" ಎಂ ದು ನಾನು ಗೈಡ್ ತಗೊಂಡು ರೆಡ್-ಫೋರ್ಟ್ಗ್ ಹಿಂದಿನ ಇತಿಹಾಸವನ್ನು ಸಂಪೂರ್ಣ ವಾಗಿ ಹಾಗೂ ಸಂಕಿಶ್ಪ್ತವಾಗಿ ತೇರಿದಿಟ್ಟ ,ಭಾರತದ ಇತಿಹಾಸ ಎಷ್ಟು ಕೇಳಿದರು ಮತ್ತೆ ಕೇಳುವ ಬಯಕೆ ಹಾಗೆ ಉಳಿದುಬಿಡುತೆ ,ಹಾಗೆಯೇ 3-4 ಗಂಟೆ ನನ್ನ ಕ್ಯಾಮರಾಕ್ಕೆ ತುಂಬಾನೇ ಕೆಲಸ ಕೊಟೆ,ಸಂಜೆ ದೆಹಲಿ ಇಂದ ಮನಾಲಿಗೆ ಬಸ್ ಪಯಣ,ಪಯಣವು ಒಂದು ಸಂಪೂರ್ಣ ರಾತ್ರಿ 13 - 14 ಗಂಟೆಯ ಪಯಣ,ನಾನು ಸ್ವಲ್ಪ ದಣಿದಿದೆ ಅದಕ್ಕೆ ಬೇಗಾನೆ ನಿದ್ರೆಗೆ ಜಾರಿದೆ, ಬೆಳಗಿನ ಜಾವ ಬಸ್ ಒಂದೆಡೆ ಟೀ ಗೆ ನಿಲ್ಲಿಸಿತು ಅಲ್ಲಿ ಕೆಲವು ಕನ್ನಡಿಗರ ಪರಿಚಯ ಆಯಿತು("ಕನ್ನಡವೇನೆ ಕುಣಿದಾಡುವುದು ಎನೆದೇ ಕನ್ನಡ ಏನೇ ಕಿವಿ ನಿಮಿರುವುದು ") .,ಬಸ್ ಕುಲು ಮಾರ್ಗವಾಗಿ ಮನಾಲಿ ಬೆಳ್ಳಿಗೆ 10:30ರ ವೇಳೆಗೆ ತಲುಪಿದೆ ,ದಾರಿಯುದಕು ಬಿಯಾಸ್ ನದಿಯ ಜೋತೆ ಹಾಗೂ ಹಿಮಾಲಯವು ಹಿಮದ ದರ್ಶನ ನೋಡಲ್ಲೂ ಮನತುಂಬುವುದು .ನಾನು YHAI Hostel ನಲ್ಲಿ ಉಳಿದುಕೊಂಡೆ,ಅಲ್ಲಿನ ವ್ಯವಸ್ಥಾಪಕರಿಗೆ ಒಳೆಯ ಕೊಣೆಯಾ ಮನವಿ ಮಾಡಿದ್ದೆ , ನನ್ನ ಮನವಿ ಗೆ ಸಮಾತಿಸಿ ಅವರು ಹಿಮಾಲಯ ಮತ್ತು ಮನಾಲಿ ನಗರ ಕಾಣುವ .ಕೊಣೆಯಾನ್ನು ನನಗೆ ನಗು ಮುಕದಿ ಕೊಟ್ರೂ,ನನ್ನ ಕೊಠಡಿ ಇಂದ ಹೊರಗಡೆ ನೂಟ ಮನ ತುಂಬಿತು ಒಂದು ಬದಿಯಲ್ಲಿ ಹಿಮ ತುಂಬಿದ ಹಿಮಾಲಯ ಮತ್ತೊಂದು ಬದಿಯಲ್ಲಿ ನದಿಯ ಜರಿ ಸುಂದರ ಪರಿಸರ ಅದ್ಭುತ. ನನಗೆ ಆತ್ಮೀಯ ಸ್ವಾಗತ ಮಾಡಿದ ಇಲ್ಲಿನ ಸಿಬ್ಬಂದಿ ವರ್ಗಕ್ಕೆ ನಾನು ಎಂದು ಆಬಾರಿ , ಅಲ್ಲಿನ ವ್ಯವಸ್ಥಾಪಕರಿ ಇಂದ ಸುತಲು ಇರುವ ಜಾಗಗಳ ಬಾಗೆ ಮಾಹಿತಿ ಪಡೆದು ನನ್ನ ಪಯಣ ಶುರು ಮಾಡಿದೆ ,ಮೊದಲು ನಾನು ಹೋದ ಜಾಗ "ಹಿಡಿಂಬ ಮಂದಿರ " ಈ ದೇವಸ್ತನವು ಸುಮಾರು ವರ್ಷಹಳೆಯ ದೇವಸ್ತಾನ ಇದು ಭೀಮನ ಹೆಂಡತಿ ಹಿಡಂಬಿ ತಪಾಸು ಮಾಡಿದ ಜಾಗ ಅದ್ದಕೆ ಇದು ಹಿಡಂಬ ದೇವಸ್ಥಾನ ಅಲ್ಲಿ ಪರಿಸರವು ತುಂಬಾನೇ ಚೆನ್ನಾಗಿದೆ ಅಲ್ಲಿಂದ ಕೊಂಚ ದೂರ ಸಾಗಿದರೆ ನಿಮ್ಮಗೆ ಸಿಗುವುದು ಮನು ದೇವಸ್ಥಾನ ,ಅಲ್ಲಿಂದ ಆಟೋ ಮೂಲಕ ನೀವು ವಶಿಷ್ಟ ಮುನಿಗಳ ದೇವಸ್ಥಾನಕ್ಕೆ ಹೋಗಬಹುದು , ದಾರಿಯಲ್ಲಿ ನಿಮ್ಮಗೆ ಸ್ವೆಟರ್ ,ಶಾಲು ಮಾಡುವ ಮಾಗ್ಗ ಕೂಡ ಸಿಗುವುದು , ಅಲ್ಲಿಂದ ನೇರವಾಗಿ ನೀವು ಮಾಲ್ ರಸ್ತೆಗೆ ಆಟೋ ದಲ್ಲಿ ಬಂದಿಳಿದು ಕೊಂಚ ದೂರ ನೆಡದರೆ ನಿಮ್ಮಗೆ ಸಿಗುವುದು ಬುದ್ದರ "ಗೊಂಪ" ಇದು ಕೂಡ ಒಂದು ಸುಂದರ ದೇವಸ್ಥಾನ ಅದು ಆದಮೇಲೆ ಮಲ್ ರಸ್ತೆಯಲ್ಲಿ ತಿರುಗುವುದೇ ತುಂಬಾ ಹಿತವಾಗಿರುತ್ತೆ ತೀನಲ್ಲೂ, ಕೊಳ್ಳಲು ತುಂಬಾ ನೇ  ವಸ್ತಗಳು ಇರುವುದು , ಎಲ್ಲೂ ಇಲ್ಲದ ಸ್ವೆಟರ್ ಶಾಲು ಮನಸೆಳೆಯುವುದು ,ಮಲ್ ರಸ್ತೆಯ ವೀಕ್ಷಣೆ ಮುಗಿಸಿ ನಾನು ಸೀದಾ ನೆಡೆದಿದು ಮಯೂರ ಹೋಟೆಲ್ಗೆ ಇಲ್ಲಿ ಬಿರಿಯಾನಿ ತುಂಬಾ ನೇ ಚಂದಾ,ಮಾನಲಿಯಲ್ಲಿ ನೀವು ಮಾಂಸಾಹಾರಿ ಗಳಾಗೀದಾರೆ ಇಲ್ಲಿ ಫ್ರೆಶ್ ವಾಟರ್ ಫಿಶ್  ತಿನ್ನಲು ಮರೆಯಬೇಡಿ. ಮನಾಲಿಯಲ್ಲಿ ಬೆಳಗ್ಗಿನ ಸೂರ್ಯೋದಯವನ್ನು ತಪಿಸಿಕೊಳ್ಳಬೇಡಿ ಇಲ್ಲಿ ತುಂಬಾನೇ ಬೇಗ ಸೂರ್ಯ ನಿಮ್ಮಗೆ ಗುಡ್ ಮಾರ್ನಿಂಗ್ ಹೇಳಿ  ತುಂಬಾ ತಡವಾಗಿ ಗುಡ್ ನೈಟ್ ಹೇಳುವನ್ನು , ನನ್ನ ಮುಂದಿನ ದಾರಿಗೆ ಹೊಗುವ ಸಮಯವಾಯಿತು ಅಲ್ಲಿಯ ಎಲ್ಲ ಸಿಬಂದಿ ವರ್ಗಕ್ಕೂ ವಂದನೆ ಹೇಳುತಾ ಮತ್ತೆ ಬರುವುದಾಗಿ ಅಂದುಕೊಂಡು ಮನಾಲಿಯನ್ನು ತುಂಬು ಮನದಿ  ಬೀಳ್ಕೊಟ್ಟೆ

ಛಾಯಾಗ್ರಹಣದ ಕೆಲವು ಚಿತ್ರಗಳನ್ನು ನೋಡಲು ಕೆಳಗಿನ ಅಂತ್ರ್. ಜಾಲವನ್ನೂ ಅನುಸರಿಸಿ


This post about one of the most coveted places that have been in my wish list since long. A trek that surpassed all inhibitions of conquering my inner mind – The YHAI SARPASS TREK. As the D-Day arrived, I took a flight to Delhi, with the intent of visiting one of the most beautiful places – Manali, enroute to my destination. As I arrived at Delhi, I was overwhelmed at the temperature outside which was 23 degree Celsius. Delhi seemed impeccable such low temperature. Just as I had begun to enjoy the wonderful weather, the temperature rose up to 30 degree Celsius in the afternoon. Delhi had indeed become a cosmopolitan city, growing faster with every passing day. As planned earlier, I visited the Red Fort, this time with the help of a guide who gave me much information about the historical grandeur of the fort. I loved the Akbar courtyard, known for its beautiful artwork. The artisans, who were both the islamic architects as well as from the other countries, were definitely highly skilled and very creative. I was amazed at the technological progress during those times. I did capture few wonderful photographs and continued with my journey to the ISBT Kashmir Gate, to board my bus to Manali. I used the transport facility provided by the Himachal Pradesh transport – Himatsuta, and it took me approx 14 hours of journey to Manali. The journey is enthralling with the narrow roads and is definitely not for the weak hearted. At 10 am I reached Manali and took an auto to the YHAI hostel. I was lucky to find a room overlooking a snow capped mountain. The place was picturesque with beautiful surroundings coupled with chilled weather. It was indeed honeymooners paradise. The hostel staff were very courteous in guiding me with the places that I could explore. I visited the ancient Hidimba temple, dedicated to Hidambi, who was the wife of Bhima and mother of Ghatotgaja.  I had the opportunity to click few wonderful photographs there. I was surprised to see the adaptation of the animals there – a Lamb and a rabbit with a thick fur on them. I also visited the Temple dedicated to Manu (remember the Manu scriptures written by him) and the temple dedicated to the renowned saint Vasishta. As I wandered around, I came across a monastery – Gompa. I visited the Mall road and had some chaats & Aloo fry at the Delhi Chaat. The place is hygienic and maintained well. The Mall road is known for the best shopping places – Buttico (where you can find a good collection of shawls). One can also feast on a variety of Momos and potato fry. My short yet pleasant stay in Manali was rejuvenating and much cherished. Few places that I was unable to visits was the Solang valley and the Rothang Pass. Those with interest in paragliding, river rafting can enjoy their stay here as well. Manali has much to offer and fills your heart with contentment. I did visit Manali enroute after my return from the Sarpass Trek. The mighty Himalayas is definitely a treasure trove with a mysterious beauty in it. Thus it was a curtain down to an amazing trip to Manali - a must visit place for all and their family.

Word of Caution: As the roads during the drive to Manali are narrow and steep, those with travelling sickness have to be well prepared for the journey.

Follow the pics of manali from the below link 



2 comments:

  1. ವಸಂತ್ ನಿಮ್ಮ ಬರವಣಿಗೆ ಚೆನ್ನಾಗಿದೆ , ಕನ್ನಡದಲ್ಲೇ ಬರೀರಿ
    - ಮಧು

    ReplyDelete
  2. vasanth super... script chanagide...

    ReplyDelete